ಕೆಲವೇ ತಿಂಗಳುಗಳಲ್ಲಿ ಬೆಂಗಳೂರಿಗೆ ಬರ್ತಿವೆ ಡಬಲ್ ಡೆಕರ್ ಬಸ್ ಗಳು. ಒಂದು ಬಸ್ ಗೆ ಎರಡು ಕೋಟಿ ವೆಚ್ಚವಾಗಲಿದ್ದು ಬಿ.ಎಂ.ಟಿ.ಸಿ ಈಗಾಗಲೇ ಟೆಂಡರ್ ಕರೆದಿದೆ.

with in 6 month double decker bus coming to bengaluru through bmtc. Tender is called for 10 busses to bangalore. Each bus costs 2 crores.

#Doubledecker
#BMTC
#Transport
#Bengaluru
#Bus